The Tirumala Tirupati Devasthanam (TTD) had a record sale of 5,13,566 laddus on Sunday (Sep 30). This is the highest number of laddus sold so far in TTD history.
ದೇಶದ ಅತ್ಯಂತ ಪುರಾತನ ಮತ್ತು ಶ್ರೀಮಂತ ದೇವಾಲಯಗಳಲ್ಲೊಂದಾದ ತಿರುಪತಿ ವೆಂಕಟೇಶ್ವರ ದೇವಾಲಯ ಲಡ್ಡು ಮಾರಾಟದಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಭಾನುವಾರ (ಸೆ 30) ಒಂದೇ ದಿನ 5,13,566 ಲಡ್ಡು ಮಾರಾಟವಾಗಿದ್ದು, ದೇವಾಲಯದ ಇತಿಹಾಸದಲ್ಲಿ ಇದುವರೆಗೆ, ಇಷ್ಟು ಲಡ್ಡು ಮಾರಾಟವಾದ ಉದಾಹರಣೆಗಳಿಲ್ಲ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿ ಹೇಳಿದೆ.